ಕರುನಾಡು ನಮ್ಮ ರಾಜ್ಯ ನಮ್ಮ ಹೆಮ್ಮೆ

ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ನಮ್ಮ ಹೋರಾಟ. ರೈತಪರ ಸರ್ಕಾರಕ್ಕೆ ನಮ್ಮ ಬೆಂಬಲ. ಬೆಳೆ ಬೆಳೆಯುವ ರೈತ ಬಡವನಾಗಿರುತ್ತಾನೆ,ಅವನ ಬೆಳೆಯನ್ನು ಮಾರುವ ವ್ಯಾಪಾರಿ ಶ್ರೀಮಂತನಾಗುತ್ತಾನೆ. ಈ ಅಸಮಾನತೆಯನ್ನು ಹೋಗಲಾಡಿಸಲು ರೈತರಿಗೆ ಆಧುನಿಕ ಜಗತ್ತಿನ ಪರಿಚಯ, ಹೊಸ ಆವಿಷ್ಕಾರಗಳು,ಹೊಸ ಹೊಸ ಭಿನ್ನ-ವಿಭಿನ್ನ ಪ್ರಗತಿಪರ ರೈತರ ಪರಿಚಯ ಮಾಡಿಕೊಡುವುದು ಜೊತೆಗೆ ಸಾವಯುವ ಕೃಷಿಯತ್ತ ರೈತರನ್ನು ಪ್ರೇರೆಪಿಸುವುದು ನಮ್ಮ ಗುರಿ. ಹಾಗಾಗಿ ಕರುನಾಡ ನೇಗಿಲಯೋಗಿಗೆ ನೀವು ಬೆಂಬಲಿಸಿ, ಹರಸಿ, ಆಶೀರ್ವಾದಿಸಿ .ನಿಮ್ಮೆಲ್ಲ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. ಸರ್ಕಾರದ ಹಲವಾರು ಯೋಜನೆಗಳು ರೈತರನ್ನು ತಲುಪುವ ಮುಂಚೆ ಜಾರಿಯಾಗಿ ಕಡತ ಸೇರಿ ಬೆಚ್ಚಗೆ ನಿದ್ರಿಸುತ್ತಿರುತ್ತವೆ..ಅಂತಹ ರೈತಪರ ಯೋಜನೆಗಳನ್ನು ಹಾಗೂ ಅದನ್ನು ಜಾರಿಗೆ ತಂದವರನ್ನು ರೈತರಿಗೆ ಪರಿಚಯಿಸುವ ಮೂಲಕ ಆ ಯೋಜನೆಯ ಸಂಪೂರ್ಣ ಲಾಭ ರಾಜ್ಯದ ಮೂಲೆ ಮೂಲೆಯಲ್ಲಿರುವ ರೈತರಿಗೂ ತಲುಪುವಂತಾಗಬೇಕು.


1 2 3 4 Next >>

News

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ರಾಜ್ಯದಲ್ಲಿ ಮಳೆ ಪ್ರವಾಹದಿಂದ ಸುಮಾರು ೧೦ ಜಿಲ್ಲೆಗಳಿಗಿಂತ ಹೆಚ್ಚು ಹಾನಿಗೊಳಗಾಗಿವೆ ಆದರೆ ಪ್ರಧಾನಿ ಮೋದಿಯವರು ಬಂದು ...

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು 200 ಸದಸ್ಯಬಲವಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಿಯಾಗಿ 100 ಸ್ಥಾ...

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಏಪ್ರಿಲ್ 18ರಂದು ನಡೆದ ಘಟನೆ. ಹಾಸನ ಲೋಕಸಭಾ ಚುನಾವಣಾ ಮತದಾನದ ದಿನ. ಹಾಸನದ ಪಡವಲಹಿಪ್ಪೆ ಮತಗಟ್ಟೆಗೆ ರೇವಣ್ಣ ಮತಹಾಕಲು ಬಂ...

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !

ವಿದೇಶಗಳಿಂದ ಬಹಳ ದೊಡ್ಡ ಮೊತ್ತದ ಹಣ ನಮ್ಮ ದೇಶಕ್ಕೆ ಹರಿದು ಬರುತಿತ್ತು. ಕೆಲವು ಮಿಷನರಿಗಳು ವಿದೇಶದಿಂದ ಬಂದಂತ ದುಡ್ಡಿ...

ನಿಮ್ಮ ಮೊಬೈಲ್ ಕಳೆದಿದೆಯೇ, ಚಿಂತಿಸಬೇಡಿ ಈ ವೆಬ್ಸೈಟ್ ಮೂಲಕ ಟ್ರ್ಯಾಕ್ ಮಾಡಿ !

ಇತ್ತೀಚೆಗೆ ಮೊಬೈಲ್ ಕಳ್ಳತನ ಜಾಸ್ತಿಯಾಗುತ್ತಿದೆ ಮತ್ತು ಕಳುವಾದ ಮೊಬೈಲ್ ನಿಂದ ಕೆಲವರು ಕಾನೂನು ಬಾಹಿರ ಚಟುವಟಿಕೆ ಮಾಡ...

ಅರಮನೆಯಲ್ಲಿ ಮೈಸೂರು ಪಾಕ್ ಹುಟ್ಟಿದ್ದು ಹೇಗೆ ಗೊತ್ತಾ..?- ಪಾಕದ ಹಿಂದಿನ ರೋಚಕ ಕಥೆ...!!

ಮೈಸೂರು ಪಾಕ್ ತಮಿಳುನಾಡಿನದ್ದು ಎಂಬ ಒಂದು ಟ್ವೀಟ್ ಸೃಷ್ಠಿಸಿದ ಸಂಚಲನ ಹಲವು ಬ್ರೇಕಿಂಗ್ ನ್ಯೂಸ್ ಗಳಿಗೆ ಕಾರಣವಾಗಿತ್ತ...

ದೇಶದಲ್ಲೇ ವಿನೂತನ ಮಾದರಿ ಆಂಧ್ರ ಟ್ರಾಫಿಕ್ ಪೊಲೀಸರು - ನಮ್ಮ ರಾಜ್ಯದ ಪೊಲೀಸರು ಈ ಕೆಲಸ ಮಾಡುವುದು ಯಾವಾಗ?

ಹೊಸ ವಾಹನ ಕಾಯಿದೆ ಜಾರಿಗೆ ಬಂದಮೇಲೆ ಸಾಮಾನ್ಯ ಜನಗಳು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದರೆ ದಂಡ ಕಟ್ಟುವುದಕ್ಕೆ ಹರಸ...

ಕುಮಾರಸ್ವಾಮಿಯವರಿಂದ ಮೋದಿಯವರಿಗೆ ಖಡಕ್ ಪ್ರಶ್ನೆ ! ಕುಮಾರಸ್ವಾಮಿಯವರ ಪ್ರಶ್ನೆಗೆ ಕನ್ನಡಿಗರ ಬೆಂಬಲವಿದೆಯೇ?

ಮೊನ್ನೆ ತಾನೇ ಕೇಂದ್ರ ಗೃಹಮಂತ್ರಿಯಾದ ಅಮಿತ್ ಶಾ ಅವರು ಒಂದು ದೇಶ ಒಂದು ಭಾಷೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ದಕ್ಷಿ...

ದೇವೇಗೌಡರು ದೇಶ ಪ್ರೇಮಿಯಾಗಲಿ, ಕುಟುಂಬದ ಪ್ರೇಮಿಯಾಗೋದು ಬೇಡ , ಗೌಡರು ಬಾಯಿ ಮುಚ್ಕೊಂಡಿದ್ದರೆ ಒಳ್ಳೆಯದು - ನಾರಾಯಣ ಗೌಡ

ಮೊನ್ನೆ ದೇವೇಗೌಡರು ಮೈಸೂರು ಮತ್ತು ಮಂಡ್ಯದಲ್ಲಿ ಕಾರ್ಯಕರ್ತರ ಜೊತೆ ಸಮಾವೇಶ ನಡೆಸಿ ನಾರಾಯಣ ಗೌಡರ ಮೇಲೆ ವಾಗ್ದಾಳಿ ನಡ...

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಖ'ಡಕ್ ನಿರ್ಧಾರ ! ಎಲ್ಲರಿಗೂ ಮಾದರಿಯಾದ ಯೋಗಿ !

ಯುಪಿ ಮುಖ್ಯಮಂತ್ರಿ ಯೋಗಿ ಅವರು ಖಡಕ್ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ. ಅಷ್ಟೊಂದು ದೊಡ್ಡ ರಾಜ್ಯವನ್ನು ...

ಪಟೇಲ್ ಮಾದರಿಯಲ್ಲಿ ಸಿದ್ದಗಂಗಾ ಶ್ರೀಗಳ ಪ್ರತಿಮೆ ಸ್ಥಾಪನೆ ಮಾಡಿ - ಸರ್ಕಾರಕ್ಕೆ ಭಕ್ತರ ಮನವಿ..!!

ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಗುಜರಾತಿನಲ್ಲಿರುವ ಸರ್ದಾರ್ ಪಟೇಲರ ರೀತಿಯಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾ...

ಕುಮಾರಸ್ವಾಮಿ ಒಕ್ಕಲಿಗರ ಪ್ರತಿಭಟನೆಗೆ ಬರದಿರುವ ಹಿಂದಿದೆಯಾ ದೇವೇಗೌಡರ ತಂತ್ರ..??

ಮೊನ್ನೆ ಡಿ.ಕೆ.ಶಿವಕುಮಾರ್ ರವರನ್ನು ED ಅಧಿಕಾರಿಗಳು ಬಂಧಿಸಿದ ಹಿನ್ನಲೆಯಲ್ಲಿ ಒಕ್ಕಲಿಗ ಸಂಘಟನೆಗಳು ನಡೆಸಿದ ಪ್ರತಿಭಟನ...

1 2 3 4 Next >>