ಕರುನಾಡು ನಮ್ಮ ರಾಜ್ಯ ನಮ್ಮ ಹೆಮ್ಮೆ

ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ನಮ್ಮ ಹೋರಾಟ. ರೈತಪರ ಸರ್ಕಾರಕ್ಕೆ ನಮ್ಮ ಬೆಂಬಲ. ಬೆಳೆ ಬೆಳೆಯುವ ರೈತ ಬಡವನಾಗಿರುತ್ತಾನೆ,ಅವನ ಬೆಳೆಯನ್ನು ಮಾರುವ ವ್ಯಾಪಾರಿ ಶ್ರೀಮಂತನಾಗುತ್ತಾನೆ. ಈ ಅಸಮಾನತೆಯನ್ನು ಹೋಗಲಾಡಿಸಲು ರೈತರಿಗೆ ಆಧುನಿಕ ಜಗತ್ತಿನ ಪರಿಚಯ, ಹೊಸ ಆವಿಷ್ಕಾರಗಳು,ಹೊಸ ಹೊಸ ಭಿನ್ನ-ವಿಭಿನ್ನ ಪ್ರಗತಿಪರ ರೈತರ ಪರಿಚಯ ಮಾಡಿಕೊಡುವುದು ಜೊತೆಗೆ ಸಾವಯುವ ಕೃಷಿಯತ್ತ ರೈತರನ್ನು ಪ್ರೇರೆಪಿಸುವುದು ನಮ್ಮ ಗುರಿ. ಹಾಗಾಗಿ ಕರುನಾಡ ನೇಗಿಲಯೋಗಿಗೆ ನೀವು ಬೆಂಬಲಿಸಿ, ಹರಸಿ, ಆಶೀರ್ವಾದಿಸಿ .ನಿಮ್ಮೆಲ್ಲ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. ಸರ್ಕಾರದ ಹಲವಾರು ಯೋಜನೆಗಳು ರೈತರನ್ನು ತಲುಪುವ ಮುಂಚೆ ಜಾರಿಯಾಗಿ ಕಡತ ಸೇರಿ ಬೆಚ್ಚಗೆ ನಿದ್ರಿಸುತ್ತಿರುತ್ತವೆ..ಅಂತಹ ರೈತಪರ ಯೋಜನೆಗಳನ್ನು ಹಾಗೂ ಅದನ್ನು ಜಾರಿಗೆ ತಂದವರನ್ನು ರೈತರಿಗೆ ಪರಿಚಯಿಸುವ ಮೂಲಕ ಆ ಯೋಜನೆಯ ಸಂಪೂರ್ಣ ಲಾಭ ರಾಜ್ಯದ ಮೂಲೆ ಮೂಲೆಯಲ್ಲಿರುವ ರೈತರಿಗೂ ತಲುಪುವಂತಾಗಬೇಕು.


News

ದೇ'ಶ'ದಲ್ಲಿ ಮೊ'ದಲ'ನೇ ಬು'ಲೆ,ಟ್ ಪ್ರೂ'ಫ್ ಮು,ಖ್ಯಮಂ'ತ್ರಿ ಕ'ಛೇ'ರಿಯಲ್ಲಿ ಕೂ'ರುವ ಪ'ವ'ರ್ ಫು'ಲ್ ಮು'ಖ್ಯಮಂ'ತ್ರಿ ಯಾ'ರು ಗೊ'ತ್ತಾ ?

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದೂ ಹುಲಿ ಎಂದೇ ಕರೆಯಲಾಗುತ್ತದೆ, ಅವರು ತೆಗೆದುಕೊಳ್ಳುತ್ತ...

ನೀವು ಎ'ಟಿಎಂ ಕಾ'ರ್ಡ್ ಬಳಕೆ'ದಾರರಾಗಿದ್ದರೆ ಸಿ'ಹಿ ಸು'ದ್ದಿ ನೀಡಿದ ಆರ್ ಬಿ ಐ!

ಕಳೆದ ಕೆಲವು ವರ್ಷಗಳಿಂದ ಬ್ಯಾಂಕುಗಳು ಅನೇಕ ನಿರ್ಬಂಧನೆಗಳನ್ನು ಗ್ರಾಹಕರ ಮೇಲೆ ಏರಿದ್ದವು. ಬೇರೆ ಬ್ಯಾಂಕಿನಲ್ಲಿ ವ್ಯವ...

ಕನ್ನಡಿ'ಗರಿಗೆ ಸಿಹಿ ಸುದ್ದಿ ನೀಡಿದ ಸಿ ಎಂ ಬಿ. ಎಸ್. ಯಡಿಯೂರಪ್ಪ !!

ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಗೆ ಏರಿದ ಮೇಲೆ ಕನ್ನಡ ಹೋರಾಟಗಾರರು ತಮ್ಮ ಹೋರಾಟವನ್ನು ಪ್ರಾರಂಭ ಮಾಡಿದ್ದಾರೆ ...

ಬಿ'ಜೆಪಿಯವರಿಗೆ ಮಾ'ನ,ಮ'ರ್ಯಾದೆ ಇದೆಯೆ'ನ್ರಿ.. -ದೇ'ವೇಗೌಡ..??!!

ಇಂದು ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿದ ಬಳಿಕ ದೇವೇಗೌಡರು ಮಾಧ್ಯಮಗಳ ಜೊತೆ ಮಾತನಾಡಿ ...

ಇನ್ನು ಮುಂದೆ ಸಾರ್ವ'ಜನಿಕ ಸ್ಥ'ಳಗಳಲ್ಲಿ ನ'ಮಾಜ್‌'ಗೆ ನಿ'ಷೇ'ಧ -ಯೋ'ಗಿ

ಉತ್ತರ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲೆಲ್ಲೂ ಇನ್ನು ಮುಂದೆ ನಮಾಜ್ ಮಾಡುವಂತಿಲ್ಲ. ವಾಸ್ತವವಾಗಿ, ಯುಪಿಯಲ್ಲಿ ಸಾರ್ವಜ...

ಪ್ರಾ'ದೇಶಿಕ ಪ'ಕ್ಷಗಳಿಗೆ ಶಾ'ಕ್ ಕೊಡಲಿದೆಯೇ ಚು'ನಾವಣಾ ಆ'ಯೋಗ ! ಜೆ'ಡಿಎಸ್ ಇನ್ನು ಮುಂದೆ ರಾ'ಷ್ಟ್ರೀಯ ಪ'ಕ್ಷವಲ್ಲ?

ತೃಣಮೂಲ ಕಾಂಗ್ರೆಸ್ (ಟಿಎಂಸಿ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಜೆಡಿಎಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆ...

ಮೈ'ತ್ರಿ ಸ'ರ್ಕಾರದ ಫೋ'ನ್ ಕ'ದ್ದಾಲಿಕೆ ಪ್ರ'ಕರಣದ ಬ'ಲೆಯಲ್ಲಿ ಎಚ್ ಡಿ ಕು'ಮಾರಸ್ವಾಮಿ ? ಯಾ'ರೆಲ್ಲಾ ನಾ'ಯಕರ ಫೋ'ನ್ ಕ'ದ್ದಾಲಿಕೆಯಾಗಿತ್ತು ಗೊತ್ತಾ?

ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿದ್ದವರೆ ಈ ಫೋನ್​ ಕದ್ದಾಲಿಕೆಯ ಹಿಂದಿದ್ದಾರೆ ಎಂಬ ಆರೋಪ ಕೂ...

ಕುಮಾ'ರಸ್ವಾಮಿಯವರ ಅ'ಪ್ಪನಿಗೆ ವ'ಯಸ್ಸಾಗಿಲ್ವೇ..? - ಈ'ಶ್ವರಪ್ಪ ಪ್ರಶ್ನೆ..!!??

ಈಶ್ವರಪ್ಪ ಇಂದು ಸ್ವಲ್ಪ ಗರಂ ಆಗಿದ್ದರು. ನೆರೆ ಪಿಡೀತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಪತ್ರಕರ್ತರ ಜೊತೆ ಮಾತನಾಡುತ್ತ...

ಜೊಮ್ಯಾಟೋ ವಿರುದ್ಧ ತಿರುಗಿ ಬಿದ್ದ ಡೆಲಿವರಿ ಬಾಯ್ಸ್ - ಜೊಮ್ಯಾಟೋ ಗೆ ಗ್ರಾಹಕರಿಂದ ಶಾಕ್ !

ಕಳೆದ ತಿಂಗಳು ಬಾರಿ ಸುದ್ದಿ ಮಾಡಿದ್ದ ಜೊಮ್ಯಾಟೋ ಡೆಲಿವರಿ ಬಾಯ್ ಫಯಾಜ್ ಜಬಾಲ್ಪುರ್​ದಲ್ಲಿರುವ ಗ್ರಾಹಕನ ಮನೆಗೆ ಊಟ ತೆ...

ನರೇಂ'ದ್ರ ಮೋ'ದಿ ಮತ್ತು ಅ'ಮಿತ್ ಶಾ ಜೋ'ಡಿ ಶ್ರೀ'ಕೃಷ್ಣ ಮತ್ತು ಅ'ರ್ಜುನ್ ಅವ'ರಂತಿದ್ದಾರೆ - ರ'ಜನಿ ಕಾಂ'ತ್ !

ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀಕೃಷ್ಣ ಮತ್ತು ಅರ್ಜುನ್ ಅವರಂತಿದ್ದಾರೆ ಎಂದು ನಟ ರಜನಿಕಾ...

ಜನರ ಬಗ್ಗೆ ಕಾ'ಳಜಿಯಿದ್ದರೆ ಮೋ'ದಿಯವರೇ ವೈ'ಮಾನಿಕ ಸ'ಮೀಕ್ಷೆ ನಡೆಸಲಿ - ಸಿ'ದ್ದರಾಮಯ್ಯ ,ಪ್ರ'ವಾಹದ ಸಮಯದಲ್ಲಿ ವಿ'ಪಕ್ಷಗಳು ರಾ'ಜಕೀಯ ಮಾಡು'ತ್ತಿವೆಯೇ ?

ನೆನ್ನೆ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್‌ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಪ್ರಧಾನ ಮಂತ್ರಿಗಳೇ ವೈಮಾನಿಕ ಸಮೀಕ್ಷ...

ತಾನೇ ತೋಡಿಕೊಂಡ ಹಳ್ಳಕ್ಕೆ ತಾನೇ ಬಿದ್ದ ಪಾಕ್ - ತರಕಾರಿ ಬೆಲೆ ಎಷ್ಟಾಗಿದೆ ಗೊತ್ತಾ !

ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕಿದ್ದರಿಂದ ಪಾಕಿಸ್ತಾನ ಆಘಾತಕ್ಕೊಳಗಾಗಿದೆ. ಅದೇ ಕೋಪದಲ್ಲ...