ಪ್ರ'ವಾಹ ಪೀ'ಡಿತರಿಗೆ ಆಹಾರವನ್ನು ಎ'ಸೆದ ಪ'ಕ್ಷದವರಿಂದ ನಾವು ಕ'ಲಿಯಬೇಕಿಲ್ಲ - ಜೆಡಿಎಸ್ ಗೆ ಟಾಂ'ಗ್ ಕೊ'ಟ್ಟ ಬಿಜೆಪಿ !

ಇಡೀ ರಾಜ್ಯ ಪ್ರವಾಹಕ್ಕೆ ತುತ್ತಾಗಿದೆ. ಯಡಿಯೂರಪ್ಪ ಅವರೇ ನೀವು ಸಚಿವ ಸಂಪುಟ ರಚನೆ ಮಾಡದೆ, ಸ್ವಾರ್ಥಕ್ಕೋಸ್ಕರ ದೆಹಲಿ ಟ್ರಿಪ್​ ಮಾಡಿದ್ದೀರಾ. ಲಕ್ಷಾಂತರ ಜನರ ಕಷ್ಟ ನೋಡುವುದರಲ್ಲಿ ನಿಮಗೆ ಆನಂದ ಸಿಗುತ್ತಿದಯೇ? ಅದಕ್ಕಾಗಿಯೇ ಸರ್ಕಾರ ಕಾರ್ಯ ನಿರ್ವಹಿಸುವುದಕ್ಕೆ ಅಡ್ಡಿ ಮಾಡುತ್ತಿದ್ದೀದ್ರಾ ಎಂದು ಜೆಡಿಎಸ್ ನಾಯಕರು ಯಡಿಯೂರಪ್ಪನವರ ಮೇಲೆ ವಾಗ್ದಾಳಿ ಮಾಡಿದ್ದರು.

ಇದಕ್ಕೆ ಬಿಜೆಪಿ ಖಡಕ್​ ಆಗಿ ಉತ್ತರಿಸಿದೆ. ಜೆಡಿಎಸ್​ ಶಾಸಕ ಎಚ್​ಡಿ ರೇವಣ್ಣ ಅವರು ಪ್ರವಾಹ ಪೀಡಿತರಿಗೆ ಬಿಸ್ಕತ್​ ಎಸೆದ ಘಟನೆಯನ್ನು ಬಿಜೆಪಿ ನೆನೆದಿದೆ. “ಕಳೆದ ಬಾರಿ ಪ್ರವಾಹ ಉಂಟಾದಾಗ ಮುಖ್ಯಮಂತ್ರಿ ಆಗಿದ್ದವರು ಪಂಚತಾರಾ ಹೋಟೆಲ್​ನಲ್ಲಿದ್ದರು. ಪ್ರವಾಹ ಪೀಡಿತರಿಗೆ ಆಹಾರವನ್ನು ಎಸೆಯುವ ಮೂಲಕ ಅವಮಾನ ಮಾಡಿದ ಪಕ್ಷದಿಂದ ನಾವು ಏನನ್ನು ಕಲಿಯುವ ಅಗತ್ಯವಿಲ್ಲ,” ಎಂದು ಬಿಜೆಪಿ ತಿರುಗೇಟು ನೀಡಿದೆ.

ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದರು. 'ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಅನೇಕ ತಾಲೂಕುಗಳು ಮುಳುಗಿ ಹೋಗಿವೆ. ಹೀಗಿರುವಾಗ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಕುಳಿತಿರುವುದು ಎಷ್ಟು ಸರಿ,' ಎಂದು ವಿಪಕ್ಷಗಳು ಪ್ರಶ್ನೆ ಮಾಡಿದ್ದವು. ನೆನ್ನೆಯಿಂದ ಯಡಿಯೂರಪ್ಪನವರು ಮತ್ತು ಬಿಜೆಪಿ ತಂಡ ಬೆಳಗಾವಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ.

ದೇಶ'ದಲ್ಲಿ ಪ್ರಜಾ'ಪ್ರಭುತ್ವ ಅ'ಪಾಯದಲ್ಲಿದೆ - ದೇ'ವೇಗೌಡ..??

ಕಾಂ'ಗ್ರೆಸ್ ನ ಮತ್ತೊಂದು ಬೃ'ಹ'ತ್ ಹ'ಗಹ'ರಣ ಬ'ಯಲಿಗೆ - ಈ ಇ'ಬ್ಬರು ಪ್ರ'ಭಾ'ವಿ ನಾ'ಯಕರಿಗೆ ಸಂ'ಕ'ಷ್ಟ ? ಯಾ'ರು ಗೊತ್ತಾ !

ಮೋದಿ ಒಬ್ಬ ತು'ಘಲಕ್, ಬಿ.ಎಸ್.ವೈ ಒಬ್ಬ ನಾ'ಲಾಯಕ್ - ಟ್ವೀಟ್ ಮಾಡಿ ಪೇ'ಚಿಗೆ ಸಿ'ಲುಕಿದ ಕಾಂಗ್ರೇಸ್ ..??

ಫೋನ್​ ಟ್ಯಾ'ಪಿಂಗ್​ ಪ್ರ'ಕರಣದಲ್ಲಿ ಎಚ್​ಡಿಕೆ ಮತ್ತು ಡಿಕೆಶಿ ಸಿ'ಬಿ'ಐ ಬ'ಲೆಯಲ್ಲಿ ?