2009ರಲ್ಲಿ ನಡೆ'ದಿದ್ದ ಜ'ಲಪ್ರ'ಳಯವನ್ನ ಯಡಿಯೂರಪ್ಪ ನಿ'ಭಾಯಿಸಿದ್ದು ಹೇಗೆ ಗೊತ್ತಾ..?

2009 ಉತ್ತರ ಕರ್ನಾಟಕದ ಜಲ ಪ್ರಳಯ ಸಂಭವಿಸಿದಾಗ ಬಕೆಟ್ ರಾಣಿ ರಾಧಾ ಹಿರೆಗೌಡ ಮತ್ತು ಕಸ್ತೂರಿ ಗೌಡಪ್ಪನ ಮನೆ ಸಿಸಿಟಿವಿ ಕ್ಯಾಮೆರಾ ಎಲ್ಲಿದ್ದರು ಗೊತ್ತಿಲ್ಲ..?

ಅಂದು 10 ಜಿಲ್ಲೆಯಲ್ಲಿ ಅತಿವೃಷ್ಠಿ ಆಗಿತ್ತು ಅದರಲ್ಲಿ ಸತ್ತವರ ಸಂಖ್ಯೆ 150+

ಮನೆ ಕಳೆದುಕೊಂಡವರ ಸಂಖ್ಯೆ 2.36 ಸಾವಿರ

ಬೆಳೆ ಕಳೆದುಕೊಂಡ ರೈತರ ಸಂಖ್ಯೆ 3.6 ಲಕ್ಷ ಜನ

ಇದೆಲ್ಲ ಮಾಹಿತಿ ಯಾಕೆ ಗೊತ್ತಾ..?
ಇದೆ ಯಡಿಯೂರಪ್ಪ ಅವರ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಗೌಡನ ಕೃಪಾಪೋಷಿತ ಮಾಧ್ಯಮ, ಬಕೆಟ್ ರಾಣಿ ಮತ್ತು ಬಿಸ್ಕಟ್ ತುತ್ತೂರಿ ಅವರಿಗೆ ತಿಳಿಸಲು ಈ ಮಾಹಿತಿ!

ಯಡಿಯೂರಪ್ಪನವರು ೨೦೦೯ ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು ಮತ್ತು ಅಷ್ಟು ಸಹಕಾರ ಕೇಂದ್ರದಿಂದ ಸಿಗದಿದ್ದರೂ ಕರ್ನಾಟಕದ ಪ್ರವಾಹದಿಂದ ತೊಂದರೆಗೀಡಾದ ಜನರ ಜೊತೆ ಅಂದು ರಾಜ್ಯ ಸರ್ಕಾರ ಜೊತೆಯಿತ್ತು.

ಸತ್ತವರಿಗೆ 7 ಲಕ್ಷ ರೂಪಾಯಿ ಪರಿಹಾರ ನೀಡಿದ್ದು ಇದೆ ಯಡಿಯೂರಪ್ಪ !

ಅಂದು ಮನಮೋಹನ್ ಸಿಂಗ್ ಸರ್ಕಾರಕ್ಕೆ ತುರ್ತು ಮನವಿ ಮಾಡಿದಾಗ, ಎನ್ ಡಿ ಆರ ಎಫ್ ತಂಡ ಕಳುಹಿಸಿದ್ದು ಎರಡು ಮಾತ್ರ !
ಆಗ ಆರ ಎಸ್ ಎಸ್ ಸಂಘಟನೆ ಬಳಸಿಕೊಂಡು 560 ಹಳ್ಳಿಗಳಲ್ಲಿ ಗಂಜಿ ಕೇಂದ್ರ ತೆರೆದದ್ದು ಇದೆ ಯಡಿಯೂರಪ್ಪ !

ಭಾಗಶಃ ಹಾನಿಯಾದ ಮನೆಗಳ ನಿರ್ಮಾಣಕ್ಕೆ ಕೆಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣ 500 ಕೋಟಿ, ಹಣ ಸಾಲದೆ ಇದ್ದಾಗ ಬೆಂಗಳೂರು ಮತ್ತು ಇಡಿ ಕರ್ನಾಟಕದಲ್ಲಿ ಬಿಕ್ಷುಕನ ರೀತಿ ತಿರುಗಿ ಬಿಕ್ಷೆ ಬೇಡಿ 2.36 ಲಕ್ಷ ಮನೆ ನಿರ್ಮಾಣ ಮಾಡಿದ್ದು ಇದೆ ಯಡಿಯೂರಪ್ಪ !

ಹೊಲದಲ್ಲಿ ಭಾಗಶಃ ಬೆಳೆ ಕಳಕೊಂಡ 1.1 ಲಕ್ಷ ರೈತರಿಗೆ ನೇರವಾಗಿ ಅವರ ಖಾತೆಗೆ 10 ಸಾವಿರ ಮತ್ತು ಅಲ್ಪ ಹಾನಿ ಆದ ರೈತರ ಖಾತೆಗೆ 3.500 ಸಾವಿರ ರೂಪಾಯಿ ಹಾಕಿದ್ದು ಇದೆ ಯಡಿಯೂರಪ್ಪ !

ಹತ್ತು ಜಿಲ್ಲೆಗಳಲ್ಲಿ ಹಾನಿಯಾದ ರಸ್ತೆ ಒಟ್ಟು ಕಿಲೋಮೀಟರ್ 350 +ಅದರಲ್ಲಿ 1600 ಬ್ರಿಡ್ಜ್ಗಳು, ಇಷ್ಟನ್ನು ಎರಡು ವರ್ಷಗಳಲ್ಲಿ ಮರು ನಿರ್ಮಾಣ ಮಾಡಿದ್ದು ಇದೆ ಯಡಿಯೂರಪ್ಪ !

ಸಂಪೂರ್ಣ ಕುಸಿದು ಹೋಗಿದ್ದ 54 ಶಾಲೆಗಳಿಗೆ ಹೂಸ ಕಟ್ಟಡ ನಿರ್ಮಾಣ ಮಾಡಿದ್ದು ಇದೆ ಯಡಿಯೂರಪ್ಪ !

ಇಷ್ಟೆಲ್ಲಾ ಮಾಡಿದ ಯಡಿಯೂರಪ್ಪನಿಗೆ ಅಂದಿನ ಮನಮೋಹನ್ ಸಿಂಗ್ ಸರ್ಕಾರ ಕೂಟ್ಟ ಹಣ 750 ಕೋಟಿ ಮಾತ್ರ

ಅಷ್ಟು ಅಲ್ಲದೆ ಪರಿಹಾರ ನಿಧಿ ಹೆಸರಿನಲ್ಲಿ ಬಹುತೇಕ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಕೂಡ ಇಲ್ಲ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಂತು ತಮ್ಮ ಸ್ವಂತಕ್ಕೆ ಬಳಸಿಕೊಂಡು ಉಡಾಫೆ ಉತ್ತರವನ್ನು ನೀಡಿದ್ದು ಇತಿಹಾಸ !

ನಾನೊಬ್ಬ ಉತ್ತರ ಕರ್ನಾಟಕದ ಮಗನಾಗಿ ಹೇಳುತ್ತಿದ್ದೆನೆ ಯಡಿಯೂರಪ್ಪ ಅವರನ್ನು ಬಿಟ್ಟರೆ ನಮಗೆ ಬೇರಾರೂ ಕೈ ಹಿಡಿಯಲ್ಲ , ನನಗಂತೂ ಭರವಸೆ ಇದೆ ಯಡಿಯೂರಪ್ಪ ಅವರು ನಮ್ಮ ಕೈ ಬಿಡುವುದಿಲ್ಲ ಅಂತ

ಕೆಲವು ಡೌ ಗೌಡನ ಮಾಧ್ಯಮಗಳು ಎನು ಬೇಕಾದರೂ ಪ್ರಸಾರ ಮಾಡಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ ಬಿಸ್ಕಟ್ ಎಸೆಯುವನ ಮುಂದೆ ನಾವೆಲ್ಲ ನಾಯಿ ಆಗಬೇಕಾಗೂದೂ ಸತ್ಯ !

ಪರಿಹಾರ ನಮಗೆ ಖಂಡಿತ ಸಿಗಲಿದೆ ತಾಳ್ಮೆಯಿಂದ ಪರಿಹಾರಕ್ಕೆ ಸಹಕರಿಸೂಣ

ಅಂಕಣ : ಪ್ರವೀಣ ಹಿರೇಮಠ.

ದೇಶ'ದಲ್ಲಿ ಪ್ರಜಾ'ಪ್ರಭುತ್ವ ಅ'ಪಾಯದಲ್ಲಿದೆ - ದೇ'ವೇಗೌಡ..??

ಕಾಂ'ಗ್ರೆಸ್ ನ ಮತ್ತೊಂದು ಬೃ'ಹ'ತ್ ಹ'ಗಹ'ರಣ ಬ'ಯಲಿಗೆ - ಈ ಇ'ಬ್ಬರು ಪ್ರ'ಭಾ'ವಿ ನಾ'ಯಕರಿಗೆ ಸಂ'ಕ'ಷ್ಟ ? ಯಾ'ರು ಗೊತ್ತಾ !

ಮೋದಿ ಒಬ್ಬ ತು'ಘಲಕ್, ಬಿ.ಎಸ್.ವೈ ಒಬ್ಬ ನಾ'ಲಾಯಕ್ - ಟ್ವೀಟ್ ಮಾಡಿ ಪೇ'ಚಿಗೆ ಸಿ'ಲುಕಿದ ಕಾಂಗ್ರೇಸ್ ..??

ಫೋನ್​ ಟ್ಯಾ'ಪಿಂಗ್​ ಪ್ರ'ಕರಣದಲ್ಲಿ ಎಚ್​ಡಿಕೆ ಮತ್ತು ಡಿಕೆಶಿ ಸಿ'ಬಿ'ಐ ಬ'ಲೆಯಲ್ಲಿ ?