ಮೈ'ತ್ರಿ ಸ'ರ್ಕಾರದ ಫೋ'ನ್ ಕ'ದ್ದಾಲಿಕೆ ಪ್ರ'ಕರಣದ ಬ'ಲೆಯಲ್ಲಿ ಎಚ್ ಡಿ ಕು'ಮಾರಸ್ವಾಮಿ ? ಯಾ'ರೆಲ್ಲಾ ನಾ'ಯಕರ ಫೋ'ನ್ ಕ'ದ್ದಾಲಿಕೆಯಾಗಿತ್ತು ಗೊತ್ತಾ?

ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿದ್ದವರೆ ಈ ಫೋನ್​ ಕದ್ದಾಲಿಕೆಯ ಹಿಂದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸರ್ಕಾರ ವಿರುದ್ಧವಾಗಿ ಯಾರ್ಯಾರು ಪಿತೂರಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಿಎಂ ಕುಮಾರಸ್ವಾಮಿ ಅವರೇ ಈ ಎಲ್ಲರ ಫೋನ್​ಗಳನ್ನು ಟ್ಯಾಪ್​ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಿರಿಯ ಐಪಿಎಸ್​ ಅಧಿಕಾರಿಯೇ ನಿಂತು ಕದ್ದಾಲಿಕೆ ಮಾಡಿಸಿದ್ರಂತೆ. ಸಿಸಿಬಿ ಇನ್ಸ್​ಪೆಕ್ಟರ್​ಗಳ ಮೂಲಕ ಫೋನ್​ ಕದ್ದಾಲಿಕೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಕುಮಾರಸ್ವಾಮಿಯವರು ಮಾಧ್ಯಮಗಳ ಎದುರಿಗೆ ಯಾರಾರು ಏನು ಮಾಡುತ್ತಿದ್ದರೆಂಬುದು ಎಲ್ಲವು ನನಗೆ ಗೊತ್ತಿದೆ ಎಂದು ಪದೇ ಪದೇ ಹೇಳಿದ್ದರು, ಹೇಗೆ ಕುಮಾರಸ್ವಾಮಿಯವರಿಗೆ ಗೊತ್ತಾಗುತಿತ್ತೆಂಬುದು ಎಲ್ಲಾರಿಗೂ ಅನುಮಾನ ಕಾಡಿತ್ತು.

ಲೋಕಸಭೆ ಚುನಾವಣೆ ಸಮಯದಲ್ಲಿ ಈ ಫೋನ್​ ಕದ್ದಾಲಿಕೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಮುಖಂಡರದ್ದಷ್ಟೇ ಅಲ್ಲದೇ, ಕಾಂಗ್ರೆಸ್​-ಜೆಡಿಎಸ್​ನ ಹಲವು ನಾಯಕರ ಫೋನ್​ಗಳನ್ನು ಕದ್ದಾಲಿಸಲಾಗಿದೆ. ಅವರಲ್ಲಿ ಮುಖ್ಯವಾಗಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಕರೆಗಳನ್ನು ಕದ್ದಾಲಿಸಲಾಗಿದೆ ಎನ್ನಲಾಗಿದೆ.

ಬಿಜೆಪಿಯ ಯಾವ ನಾಯಕರ ಫೋನ್​ ಕದ್ದಾಲಿಕೆ?
ಬಿ.ಎಸ್​.ಯಡಿಯೂರಪ್ಪ
ಬಿಎಸ್​ವೈ ಪುತ್ರ ಬಿ.ವೈ ವಿಜಯೇಂದ್ರ
ಮಾಜಿ ಡಿಸಿಎಂ ಆರ್. ಅಶೋಕ್
ಮಾಜಿ ಸಿಎಂ ಎಸ್.ಎಂ. ಕೃಷ್ಣ
ಮಾಜಿ ಸಚಿವ ಸಿ.ಪಿ ಯೋಗೇಶ್ವರ್
ಮೊಳಕಾಲ್ಮೂರು ಶಾಸಕ ಶ್ರೀರಾಮುಲು
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ
ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ
ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್
ಬಿಎಸ್​ವೈ ಆಪ್ತ ಸಹಾಯಕ ಸಂತೋಷ್​
ದೇವದುರ್ಗ ಶಾಸಕ ಶಿವನಗೌಡ ನಾಯಕ್
ಹಾಸನ ಶಾಸಕ ಪ್ರೀತಂ ಗೌಡ
ಮಾಜಿ ಸಚಿವ ಎ.ಮಂಜು
ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ
ಹೊನ್ನಾಳಿ ಶಾಸಕ ರೇಣುಕಾಚಾರ್ಯ
ಮಾಜಿ ಪತ್ರಕರ್ತ ಎಂ.ಬಿ ಮರಮ್ಕಲ್
ಜನಾರ್ದನ ರೆಡ್ಡಿ ಆಪ್ತ ಆಲಿಖಾನ್

ಕಾಂಗ್ರೆಸ್​ನ​ ಯಾವ ನಾಯಕರ ಫೋನ್​ ಕದ್ದಾಲಿಕೆ?
ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ
ಸಿದ್ದರಾಮಯ್ಯ ಮಾಧ್ಯಮ ಸಂಯೋಜಕ ಕೆ.ವಿ ಪ್ರಭಾಕರ್
ಸಿದ್ದರಾಮಯ್ಯ ವಿಶೇಷಾಧಿಕಾರಿ ವೆಂಕಟೇಶ್
ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ
ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್
ಅನರ್ಹಗೊಂಡ ಶಾಸಕರು ಮತ್ತು ಅವರ ಆಪ್ತರು
ಸಿದ್ದರಾಮಯ್ಯ ಆಪ್ತ ಶಾಸಕರು, ಸಚಿವರು

ಜೆಡಿಎಸ್​​ನ​ ಯಾವ ನಾಯಕರ ಫೋನ್​ ಕದ್ದಾಲಿಕೆ?
ಸಚಿವರಾಗಿದ್ದ ಜಿ.ಟಿ ದೇವೇಗೌಡ
ನಾಗಮಂಗಲ ಶಾಸಕ ಸುರೇಶ್ ಗೌಡ
ದಾಸರಹಳ್ಳಿ ಶಾಸಕ ಮಂಜುನಾಥ್
ಶಾಸಕ ರಾಜಾ ವೆಂಕಟಪ್ಪ ನಾಯಕ
ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ವಿಶ್ವನಾಥ್

ಈ ಬಗ್ಗೆ ನ್ಯೂಸ್ ೧೮ ನಲ್ಲಿ ವರದಿಯಾಗಿದೆ. ಈ ವರದಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ತನಿಖೆ ಮಾಡಿಸಲಾಗುವುದು ಎಂದು ಹೇಳಿದ್ದಾರೆ. ಫೋನ್ ಟೈಪಿಂಗ್ ಹಿಂದಿರುವ ಕೈವಾಡ ಯಾರದ್ದು ಎಂಬ ಸತ್ಯ ಹೊರಬೀಳಬೇಕಿದೆ.

ದೇಶ'ದಲ್ಲಿ ಪ್ರಜಾ'ಪ್ರಭುತ್ವ ಅ'ಪಾಯದಲ್ಲಿದೆ - ದೇ'ವೇಗೌಡ..??

ಕಾಂ'ಗ್ರೆಸ್ ನ ಮತ್ತೊಂದು ಬೃ'ಹ'ತ್ ಹ'ಗಹ'ರಣ ಬ'ಯಲಿಗೆ - ಈ ಇ'ಬ್ಬರು ಪ್ರ'ಭಾ'ವಿ ನಾ'ಯಕರಿಗೆ ಸಂ'ಕ'ಷ್ಟ ? ಯಾ'ರು ಗೊತ್ತಾ !

ಮೋದಿ ಒಬ್ಬ ತು'ಘಲಕ್, ಬಿ.ಎಸ್.ವೈ ಒಬ್ಬ ನಾ'ಲಾಯಕ್ - ಟ್ವೀಟ್ ಮಾಡಿ ಪೇ'ಚಿಗೆ ಸಿ'ಲುಕಿದ ಕಾಂಗ್ರೇಸ್ ..??

ಫೋನ್​ ಟ್ಯಾ'ಪಿಂಗ್​ ಪ್ರ'ಕರಣದಲ್ಲಿ ಎಚ್​ಡಿಕೆ ಮತ್ತು ಡಿಕೆಶಿ ಸಿ'ಬಿ'ಐ ಬ'ಲೆಯಲ್ಲಿ ?